ನೇಹಾ ಹಿರೇಮಠ ಮರ್ಡರ್: ಏ 22ರಂದು ಹುಬ್ಬಳ್ಳಿ ಬಂದ್ ಅಂಜುಮನ್ ಸಂಅ್ಥೆ ಕರೆ….

admin Avatar

ಧಾರವಾಡ:

ನೇಹಾ ಕೊಲೆ ಖಂಡಿಸಿ,ಏಪ್ರಿಲ್ 22 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ವರೆಗೆ ಸ್ವಯಂ ಪ್ರೇರಣೆಯಿಂದ ಜಿಲ್ಲಾ ಬಂದಗೆ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ‌ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಬೃಹತ್ ಮೌನ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೂ ತೆರಳಿ ಕೊಲೆ ಆರೋಪಿಗೆ ಕಠಿಣ ಶಿಕ್ಷಗೆ ಒತ್ತಾಯಿಸಿ ಈ ಬಂದ್ ನಡೆಸಲಾಗುತ್ತಿದೆಎಂದು ಅವರು ತಿಳಿಸಿದ್ದಾರೆ‌ .‌

Leave a Reply

Your email address will not be published. Required fields are marked *