Wednesday, November 29, 2023
HomePOLITICSಎಚ್ ಡಿಕೆ ಆರೋಪಕ್ಕೆ ಏನಂದ್ರು ಸಿಎಂ…? ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪುನರುಚ್ಛಾರ… ವರ್ಗಾವಣೆಗೆ ಹಣದ...

ಎಚ್ ಡಿಕೆ ಆರೋಪಕ್ಕೆ ಏನಂದ್ರು ಸಿಎಂ…? ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪುನರುಚ್ಛಾರ… ವರ್ಗಾವಣೆಗೆ ಹಣದ ದಂಧೆ ನಡೆಸುವುದು ಕುಮಾರಸ್ವಾಮಿಗೆ ಚಾಳಿ…

ಬೆಂಗಳೂರು: ಮಾಜಿ ಸಿಎಂ ಆಗಲಿ ಎಚ್‌ಡಿ ಕುಮಾರಸ್ವಾಮಿ ಅವರು ನೂರು ಬಾರಿ ಟ್ವೀಟ್ ಗಳನ್ನು ಮಾಡಿದರೂ ಅವುಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಸರ್ಕಾರದ ಅವಧಿಯಲ್ಲಿ ಮಾಡುತ್ತಿದ್ದ ವರ್ಗಾವಣೆ ಮತ್ತು ಹಣದ ವ್ಯವಹಾರವನ್ನು ಈಗ ಹೇಳುತ್ತಿದ್ದಾರೆ. ನಾನು ಈಗಾಗಲೇ ಹೇಳಿದಂತೆ, ಹಣ ತೆಗೆದುಕೊಂಡು ವರ್ಗಾವಣೆ ಮಾಡಿಸಿದ್ದು ಸಾಬೀತುಪಡಿಸಿದರೆ ನಾನು ರಾಜಕೀಯ ಜೀವನದಿಂದ ನಿವೃತ್ತಿ ಹೊಂದುತ್ತೇನೆ ಎಂದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!