SSLC ಫೇಲಾದ ವಿದ್ಯಾರ್ಥಿಗಳಿಗೆ ನೆನಪಿರಲಿ ಪ್ರೇಮ್ ಸಂದೇಶ, ಏನು ಹೇಳಿದ್ದಾರೆ ಗೊತ್ತಾ..?

SSLC ಫೇಲಾದ ವಿದ್ಯಾರ್ಥಿಗಳಿಗೆ ನೆನಪಿರಲಿ ಪ್ರೇಮ್ ಸಂದೇಶ, ಏನು ಹೇಳಿದ್ದಾರೆ ಗೊತ್ತಾ..?

ಬೆಂಗಳೂರು, ಅ.13 : ಇತ್ತಿಚೇಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಆತ್ಮ ವಿಶ್ವಾಸವನ್ನು ಮೂಡಿಸುವ ಕೆಲಸ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ನಲ್ಲಿ, ಫೇಲಾದ್ರೆ SSLC ನೇ ಕೊನೆ ಅಲ್ಲ..ಕಣ್ಣು, Kidney, ಹಾರ್ಟ್, ತೋಳಲ್ಲ್ ತಾಕತ್ತು ಎಲ್ಲಾ ಇದಾವಲ್ಲ.. ಅವು ಫೇಲ್ ಆಗೋವವರಿಗೂ ದುಡಿಮೆಗೆ ಸಾವಿರ ದಾರಿ ಇದೆ, ಧೈರ್ಯವಾಗಿರಿ ಎಂದು ಬರೆದುಕೊಂಡಿದ್ದಾರೆ.