ಕ್ರಿಕೆಟ್ ದೇವರ ಬದುಕು ಬದಲಿಸಿದ ಗುರುಗಳು..! ಇಲ್ಲಿದೆ ನೋಡಿ ವಿಡಿಯೋ

ಕ್ರಿಕೆಟ್ ದೇವರ ಬದುಕು ಬದಲಿಸಿದ ಗುರುಗಳು..! ಇಲ್ಲಿದೆ ನೋಡಿ ವಿಡಿಯೋ

ಮುಂಬಯಿ, ಜು.05 : ಕ್ರಿಕೆಟ್ ದೇವರೆಂದೆ ಪ್ರಸಿದ್ದ ಪಡೆದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯಾರಿಗೆ ಗೊತ್ತಿಲ್ಲ. ಎರಡು ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಆಳಿದ ಸಚಿನ್ ತೆಂಡೂಲ್ಕರ್ ತಮ್ಮ ಬದುಕು ಬದಲಿಸಿದ ಮೂವರು ಗುರುಗಳ ಬಗ್ಗೆ ಗುರುಪೌರ್ಣಿಮೆಯಂದು ನೆನಪಿಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..